Lyrics Preetisle Beku.lrc Shankar Mahadevan
[id: pshlhank]
[ar: Shankar Mahadevan]
[al: Preethislebeku]
[ti: Preetisle Beku]
[length: 04:58]
[00:40.56]ಪ್ರೀತಿಸಲೇಬೇಕು
[00:48.06]ನನ್ನ ಪ್ರೀತಿಸಲೇಬೇಕು
[00:54.84]
[00:57.07]ಪ್ರೀತಿಸಲೇಬೇಕು
[01:02.83]ನಿನ್ನ ಪ್ರೀತಿಸಲೇಬೇಕು
[01:09.30]ತಿರುಗೋ ಭೂಮಿ ತಿರುಗೋವರೆಗೂ
[01:16.04]ಸೂರ್ಯ ಚಂದ್ರ ಕರಗೋವರೆಗೂ ಕೊನೆವರೆಗೂ
[01:24.45]
[01:28.75]ಪ್ರೀತಿಸಲೇಬೇಕು
[01:34.14]ನನ್ನ ಪ್ರೀತಿಸಲೇಬೇಕು
[01:41.20]
[02:14.69]ನೀನಿಲ್ಲದ ಜೀವನ ಬರೀ ಕುರುಡು, ಹೇಗೆ ನೋಡಲಿ ನಾನು
[02:22.85]
[02:27.44]ನಮ್ಮಿಬ್ಬರ ದೇಹವು ಎರೆಡೆರಡು
[02:31.63]ಜೀವವು ಒಂದಲ್ಲವೇನು
[02:35.45]ಮರಿಬೇಕು ಅಂದ್ರೆ ನೀನು ನೆನೆಯಲೇಬೇಕು
[02:39.40]ನೆನಿಬೇಕು ಅಂದ್ರೆ ಮುಂಚೆ ಮರೆತಿರಲೇಬೇಕು
[02:43.69]ಆಕಾಶದ ಎತ್ತರ ತಲುಪೋವರೆಗೂ
[02:50.08]ಸಾಗರದ ಆಳವ ಅಳೆಯೋವರೆಗೂ ಕೊನೆವರೆಗೂ
[02:59.23]
[03:02.62]ಪ್ರೀತಿಸಲೇಬೇಕು
[03:08.14]ನನ್ನ ಪ್ರೀತಿಸಲೇ ಬೇಕು
[03:14.37]
[03:46.72]ನನ್ನೊಳಗೆ ನಿನ್ನಾ ಕಥೆ ಬರೆದು
[03:50.92]ಬಾಳೋ ಆಸೆಯಲಿರುವೆ
[03:54.68]
[03:59.49]ಆದರೂ ನಾ ದಿನವೂ ನಿನ್ನೊಳಗೆ
[04:03.31]ನನ್ನನ್ನೇ ಹುಡುಕುತಲಿರುವೆ
[04:07.23]ಕಾಯೋದು ಕಾಯಿಸೋದು ಪ್ರೀತಿಯ ಲೋಪ
[04:11.27]ಸಾಯೋದು ಸಾಯಿಸೋದು ಯಾಥರಾ ಸುಖ
[04:15.76]ದೇವರು ಭೂಮಿಗೆ ಇಳಿಯೋವರೆಗೂ
[04:22.03]ಪ್ರೀತಿಗೆ ಉತ್ತರ ತಿಳಿಸೋವರೆಗೂ ಕೊನೆವರೆಗೂ
[04:30.55]
[04:34.82]ಪ್ರೀತಿಸಲೇಬೇಕು
[04:40.29]ನನ್ನ ಪ್ರೀತಿಸಲೇಬೇಕು
[04:46.70]Year of Release: 2002