Lyrics Yaaro Yaaro Geechihoda.lrc K. J. Yesudas
[id: pcugnuoh]
[ar: K. J. Yesudas]
[al: Huchcha]
[ti: Yaaro Yaaro Geechihoda]
[length: 05:23]
[00:00.09]ಯಾರೋ ಯಾರೋ ಗೀಚಿ ಹೋದ
[00:06.14]ಹಾಳು ಹಣೆಯಾ ಬರಹ
[00:11.90]
[00:35.59]ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
[00:46.81]ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
[00:58.37]ಕತ್ತಲಲಿ ಆ ಬ್ರಹ್ಮನು ಮರೆತ
[01:04.55]ಪ್ರೀತಿಯ ಎರಡಕ್ಷರದ ಮಾತೊಂದ
[01:09.96]ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
[01:21.40]
[01:56.53]ಗುಡಿಯಲ್ಲಿರೋ ಈ ಪ್ರೀತಿಯನು ಯಾರಿಟ್ಟರು ಆ ಗುಡಿಸಲಲಿ
[02:08.15]ಒಲುಮೆಯೆಂಬ ಕುಲುಮೆಯಲಿ, ಬೆಂದರೂ ಸ್ವರ್ಗಾನೇ ನಿನಗಲ್ಲಿ
[02:19.43]ಸುಳ್ಳು ಕನಸುಗಳ ಮುಂದೆ ಹಿಂದೆ
[02:25.12]ಸತ್ಯ ಮರೆತವನೇ ಹುಚ್ಚ ಎಂದೆ
[02:31.35]ಸಾವಿರದ ಪ್ರೀತಿಯಿದು
[02:36.51]ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
[02:48.20]ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
[03:00.12]
[03:40.71]ಭೂಮಿಯ ಹಸಿವಿಗೆ ಮಳೆ ಸುರಿದು, ಬೆಳೆಯ ಕೊಡದೇನೆ ಹೂಗುವುದೇ
[03:52.53]ದಡಗಳ ಸೋಕುವ ಅಲೆ ಅಲೆಯು, ಮೈ ತೊಳೆಯದಲೇ ಹೋಗುವುದೇ
[04:03.83]ಪ್ರೀತಿ ಜಗಕ್ಕೆ ಎಂದು ಹುಚ್ಚು ಹುಚ್ಚು
[04:09.70]ಅನ್ನೋ ಹುಚ್ಚುತನ ಎಂದೂ ಹುಚ್ಚು
[04:15.68]ಸಾಯಿಸುವ ಪ್ರೀತಿಯಿದು
[04:21.28]ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯ ಬರಹ
[04:32.35]ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
[04:44.31]ಕತ್ತಲಲಿ ಆ ಬ್ರಹ್ಮನು ಮರೆತ
[04:50.04]ಪ್ರೀತಿಯ ಎರಡಕ್ಷರದ ಮಾತೊಂದ
[04:55.64]ಯಾರೋ ಯಾರೋ ಗೀಚಿ ಹೋದ ಹಾಳು ಹಣೆಯಾ ಬರಹ
[05:07.26]ಧಿಕ್ಕು ದಾರಿ ತೋಚದೇನೆ ಕಾಲ ಕಳೆಯೋ ವಿರಹ
[05:20.39]Year of Release: 2001