Lyrics Jeeva Kannada.lrc Shankar Mahadevan
[id: tpbchxgz]
[ar: Shankar Mahadevan]
[al: Veera Kannadiga]
[ti: Jeeva Kannada]
[length: 04:34]
[00:34.77]ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
[00:38.15]ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
[00:41.52]ಕೆಂಪು, ಹಳದಿ ಬಾವುಟಕ್ಕೆ ನೀನೆ ತಾನೇ ಬಾಹುದಂಡ
[00:45.12]ನಿನ್ನ ಯುದ್ಧ ಸತ್ಯ-ಶುದ್ಧ, ನಡೆ, ನಡೆ, ಸೋಲಿಲ್ಲ
[00:48.48]ನಮಗಾಗಿ ಹುಟ್ಟಿದೆ ನೀನು, ಕಾಪಾಡೋ ಕಾಮಧೇನು, ಜ್ವಾಲಾಮುಖಿ ವೈರಿಯೇ
[00:54.99]ಹೇ, ಧೀರ, ಹೇ, ವೀರ, ಎದುರಾರೋ ನಿನಗೆ?
[00:58.30]ಮನೆ ದೀಪ, ಮನೆ ಬೇಲಿ ನೀನಾದೆ ನಮಗೆ
[01:05.43]ನಾಡು, ಕರುನಾಡು ಎಲ್ಲ ನಿನ್ನದು
[01:09.06]ನೀ ತಂದ ವಿಜಯ ಸದಾ ನಮ್ಮದು
[01:12.27]ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
[01:16.00]ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
[01:19.63]
[01:50.12]ಅಭಿಮಾನವೇ ನಿನ್ನ ಉಸಿರಾಟವು
[01:53.68]ಕರುಣೆ, ದಯೆ ನಿನ್ನ ಸಂಸ್ಕಾರವು
[01:56.98]ನಿನ್ನ ಬೆನ್ನ ಹಿಂದೆ ಜನಸಾಗರ
[02:00.46]ನೀನವರ ಎದೆಯಲ್ಲಿ ಅಜರಾಮರ
[02:03.73]ಬಿಚ್ಚಿದ ಈ ಕತ್ತಿಗೆ ಹೊಣೆಯಂತೆ ನಾವು ಎಂದೂ
[02:07.13]ನಮ್ಮ ಈ ನರನಾಡಿಗೆ ನೀನಾದೆ ಸ್ಪೂರ್ತಿಬಿಂದು
[02:10.54]ಸಿಂಹಕೆ ತಲೆ ಬಗ್ಗದು, ಕದನಕೆ ಎದೆ ಜಗ್ಗದು
[02:13.97]ನುಗ್ಗು, ನುಗ್ಗು, ಮುನ್ನುಗ್ಗು, ನೀ ನಡೆದುದೇ ದಾರಿ
[02:20.95]ಕನ್ನಡದ ಕಟ್ಟಾಳು ಸಿಡಿದೆದ್ದರೆ
[02:24.39]ಕಲಿಗೂನೂ ಕೆಡಬಹುದು ಕಡು ನಿದ್ದಿರೆ
[02:27.78]ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
[02:31.23]ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
[02:34.63]
[03:02.06]ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
[03:05.40]ಪರನಿಂದೆ, ಪರಹಿಂಸೆ ಬೇಕಾಗಿಲ್ಲ
[03:08.87]ದೌರ್ಜನ್ಯ, ದರ್ಪಕ್ಕೆ ತುತ್ತಾದೆವು
[03:12.28]ನಿನ್ನಿಂದ ಕೈ ಹಿಡಿಯ ತುತ್ತಾದೆವು
[03:15.91]ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
[03:19.37]ಮುಳುಗುವ ಜನದೋಣಿಗೆ ಹುಟ್ಟನ್ನು ಹುಡುಕಿ ತಂದೆ
[03:22.70]ಕಣ್ಣಿನ ನೀರೊರೆಸಿದೆ, ಬಾಳಿಗೆ ನಗು ತರಿಸಿದೆ
[03:26.15]ಕಾಣದ ಈ ಊರಲಿ ಕನ್ನಡದ ಬಂಧುವಾದೆ
[03:33.14]ನಾಡು, ಕರುನಾಡು ಎಲ್ಲ ನಿನ್ನದು
[03:36.25]ನೀ ತಂದ ವಿಜಯ ಸದಾ ನಮ್ಮದು
[03:39.87]ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
[03:43.27]ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
[03:46.74]ಕೆಂಪು, ಹಳದಿ ಬಾವುಟಕ್ಕೆ ನೀನೆ ತಾನೇ ಬಾಹುದಂಡ
[03:50.17]ನಿನ್ನ ಯುದ್ಧ ಸತ್ಯ-ಶುದ್ಧ, ನಡೆ, ನಡೆ, ಸೋಲಿಲ್ಲ
[03:53.67]ನಮಗಾಗಿ ಹುಟ್ಟಿದೆ ನೀನು, ಕಾಪಾಡೋ ಕಾಮಧೇನು, ಜ್ವಾಲಾಮುಖಿ ವೈರಿಯೇ
[04:00.18]ಹೇ, ಧೀರ, ಹೇ, ವೀರ, ಎದುರಾರೋ ನಿನಗೆ?
[04:03.73]ಮನೆ ದೀಪ, ಮನೆ ಬೇಲಿ ನೀನಾದೆ ನಮಗೆ
[04:10.53]ನಾಡು, ಕರುನಾಡು ಎಲ್ಲ ನಿನ್ನದು
[04:14.38]ನೀ ತಂದ ವಿಜಯ ಸದಾ ನಮ್ಮದು
[04:17.36]ಜೀವ ಕನ್ನಡ, ದೇಹ ಕನ್ನಡ, ಬಾಳು ಕನ್ನಡ ನನದೆಂದೋನೆ
[04:21.02]ನಮ್ಮ ನಿದ್ದಿರೆ ಕದಿಯುತ್ತಿದ್ದರೆ ಸಹಿಸೋನ್ ನೀನಲ್ಲ
[04:25.77]Year of Release: 1993