Lyrics Yaarige Beku Ee Lokha.lrc K. J. Yesudas
[id: pshklexe]
[ar: K. J. Yesudas]
[al: Sipayi (Original Motion Picture Soundtrack)]
[ti: Yaarige Beku Ee Lokha]
[length: 04:36]
[00:33.06]ಯಾರಿಗೆ ಬೇಕು ಈ ಲೋಕ
[00:36.70]ಯಾರಿಗೆ ಬೇಕು ಈ ಲೋಕ
[00:40.97]ಮೋಸಕ್ಕೆ ಕೈ ಮುಗಿಬೇಕ
[00:45.18]ಚಿಂತೆಯು ಇದ್ದರು ನಗಬೇಕ
[00:49.01]ಪ್ರೀತಿಯೇ ಹೋದರು ಇರಬೇಕಾ
[00:53.27]ಯಾರಿಗೆ ಬೇಕು ಈ ಲೋಕ
[00:57.20]ಯಾರಿಗೆ ಬೇಕು ಈ ಲೋಕ
[01:01.45]ಮೋಸಕ್ಕೆ ಕೈ ಮುಗಿಬೇಕ
[01:05.34]ಚಿಂತೆಯು ಇದ್ದರು ನಗಬೇಕ
[01:09.15]ಪ್ರೀತಿಯೇ ಹೋದರು ಇರಬೇಕಾ
[01:13.47]ಯಾರಿಗೆ ಬೇಕು ಈ ಲೋಕ
[01:17.67]ಯಾರಿಗೆ ಬೇಕು ಈ ಲೋಕ
[01:20.75]
[01:49.44]ಮಕ್ಕಳನ್ನೇ ಜೂಜಲ್ಲಿ ಇಡುವಾಗ
[01:53.47]ನೋಡಿಕೊಂಡು ಇರಬೇಕಾ
[01:57.57]ಯುಧವನು ಗೆಲ್ಲೋಕೆ ಬಲ್ಲವನು
[02:01.48]ಕೈ ಕಟ್ಟಿ ಕೂರಬೇಕಾ
[02:06.33]ನಾರಿಯೇ ಕಾಂಚಾಣ ಕೌರವರ ಮೋಜಿಗೆ
[02:14.34]ಧರ್ಮವೇ ಲಾಂಛನ ಪಾಂಡವರ ಜೂಜಿಗೆ
[02:22.08]ಯಾರಿಗೆ ಬೇಕು ಈ ಲೋಕ
[02:26.06]ಯಾರಿಗೆ ಬೇಕು ಈ ಲೋಕ
[02:30.02]ಮೋಸಕ್ಕೆ ಕೈ ಮುಗಿಬೇಕ
[02:34.07]ಚಿಂತೆಯು ಇದ್ದರು ನಗಬೇಕ
[02:37.92]ಪ್ರೀತಿಯೇ ಹೋದರು ಇರಬೇಕಾ
[02:42.06]ಯಾರಿಗೆ ಬೇಕು ಈ ಲೋಕ
[02:46.00]ಯಾರಿಗೆ ಬೇಕು ಈ ಲೋಕ
[02:49.49]
[03:34.57]ನರಿಗಳು ನ್ಯಾಯಾನಾ ಹೇಳುವಾಗ
[03:38.23]ಕಿವಿ ಕೊಟ್ಟು ಕೇಳಬೇಕಾ
[03:42.36]ಮೊಸಳೆಯು ಕಣ್ಣೇರು ಇಡುವಾಗ
[03:46.26]ಕೂಡಿಕೊಂಡು ಅಳಬೇಕಾ
[03:51.11]ಪಡೆದನು ಈ ದಿನ ಮನಸಿನ ನಾಯಕಾ
[03:59.19]ಬಿಟ್ಟರೆ ಎಲ್ಲರಾ ಸೀಳುವ ಸೈನಿಕಾ
[04:06.73]ಯಾರಿಗೆ ಬೇಕು ಈ ಲೋಕ
[04:10.72]ಯಾರಿಗೆ ಬೇಕು ಈ ಲೋಕ
[04:14.77]ಮೋಸಕ್ಕೆ ಕೈ ಮುಗಿಬೇಕ
[04:18.82]ಚಿಂತೆಯು ಇದ್ದರು ನಗಬೇಕ
[04:22.63]ಪ್ರೀತಿಯೇ ಹೋದರು ಇರಬೇಕಾ
[04:26.74]ಯಾರಿಗೆ ಬೇಕು ಈ ಲೋಕ
[04:30.73]ಯಾರಿಗೆ ಬೇಕು ಈ ಲೋಕ
[04:33.39]Year of Release: 1996